ಹೊನ್ನಾವರ;ಬಿಜೆಪಿ ರಾಜ್ಯ ಯುವ ಮೋರ್ಚಾ ಸಂಘಟನೆಯಡಿ ಸೆ, 6 ರಿಂದ ಹಮ್ಮಿಕೊಂಡ ಮಂಗಳೂರು ಚಲೋ ರಥಾಯಾತ್ರೆ ಹುಬ್ಬಳ್ಳಿಯಿಂದ ಹೊರಟು ಸೆ, 6ರಂದು ಉ,ಕ,ಜಿಲ್ಲೆಗೆ ಆಗಮಿಸಲಿದೆ,ಅಂದು 11 ಘಂಟೆಗೆ ಹೊನ್ನಾವರಕ್ಕೆ ತಲುಪಲಿದ್ದು ಇಲ್ಲಿನ ಶರಾವತಿವೃತ್ತದಲ್ಲಿ ಭವ್ಯ ಸ್ವಾಗತ ಏರ್ಪಡಿಸಲಾಗಿದೆಎಂದುಹೊನ್ನಾವರ ಬಿಜೆಪಿ ತಾಲೂಕಾ ಮಂಡಳದ ಅಧ್ಯಕ್ಷ ಸುಬ್ರಯ ನಾಯ್ಕ ಹಾಗೂ ಯುವ ಮೋರ್ಚಾ ಅಧ್ಯಕ್ಷ ದೀಪಕ ಶೇಟ್ ಜಂಟಿಯಾಗಿ ತಿಳಿಸಿದ್ದಾರೆ, ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ಸೆ. … [Read more...] about ಮಂಗಳೂರು ಚಲೋ ರಥಾಯಾತ್ರೆ