ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ವೃದ್ದನೊರ್ವ ಬಲಿಯಾಗುವ ಮೂಲಕ ಹಳಿಯಾಳ ತಾಲೂಕು ಒಂದರಲ್ಲೇ ಕೊರೊನಾಕ್ಕೆ ಸಾವಿಗಿಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ತಾಲೂಕಿನ ಯಡೋಗಾ ಗ್ರಾಮದ 80 ವರ್ಷದ ವೃದ್ದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ವೃದ್ದನಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೋಮವಾರ ತಾಲೂಕಿನ … [Read more...] about ಹಳಿಯಾಳದ ಯಡೋಗಾ ಗ್ರಾಮದಲ್ಲಿ ಕೊರೊನಾಕ್ಕೆ ವೃದ್ದ ಬಲಿ