ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಸರ್ವವಿಧ ಸೇವೆಗಳು ಪ್ರಾರಂಭವಾಗಲಿದೆ ಎಂದು ದೇವಾಲಯದ ಪಾರಂಪರಿಕ ಅರ್ಚಕರಾದ ವೇ.ಮೂ. ಮಂಜುನಾಥ ಶಿವರಾಮ್ ಭಟ್ಟ ತಿಳಿಸಿದ್ದಾರೆ.ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜುಲೈ ಮೂರರಂದು ಬಾಗಿಲು ತೆರೆದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ದೇವಾಲಯಗಳಲ್ಲಿ ಭಕ್ತರ … [Read more...] about ಇಡಗುಂಜಿಯ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸರ್ವ ಸೇವೆಗಗಳು ಪ್ರಾರಂಭ – 27 ಕ್ಕೆ ಅಂಗಾರಕ ಸಂಕಷ್ಠಿ