ಕಾರವಾರ ನಗರದ ಪೊಲೀಸ್ ಮೈದಾನದಲ್ಲಿ ರವಿವಾರ ಜಿಲ್ಲಾಧಿಕಾರಿ ಇಲೆವನ್ ಹಾಗು ಪತ್ರಕರ್ತರ ನಡುವೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಿಲ್ಲಾಧಿಕಾರಿಗಳ ತಂಡ 2 ರನ್ ಅಂತರದಲ್ಲಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ ಡಿಸಿ ಇಲೆವನ್ ತಂಡ 12 ಓವರನ್ ನಲ್ಲಿ 6 ವಿಕೇಟ್ ಕಳೆದು ಕೊಂಡು 104ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪತ್ರಕರ್ತರ ತಂಡ 12 ಓವರಿಗೆ 103 ಗಳಿಸಷ್ಟೇ ಸಾಧ್ಯವಾಗಿ, ಸೋಲುಂಡಿತು.ಡಿಸಿ ಇಲೆವೆನ್ ತಂಡದ ಆರಂಭಿಕ ಆಟಗಾರರಾಗಿ … [Read more...] about ಕ್ರಿಕೆಟ್ ಪಂದ್ಯ: ಪತ್ರಕರ್ತರ ವಿರುದ್ದ ಡಿಸಿ ಇಲೆವೆನ್‌ಗೆ ಭರ್ಜರಿ ಜಯ