ಕಾರವಾರ: ಗೋವಾದಿಂದ ಅಕ್ರಮವಾಗಿ ರೈಲಿನ ಮೂಲಕ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ಸ್ಯಗಂದ ಎಕ್ಸಪ್ರೆಸ್ ರೈಲಿನಲ್ಲಿ ಕಾನೂನು ಬಾಹಿರವಾಗಿ 60 ಸಾವಿರ ರೂ ಮೌಲ್ಯದ ಅಕ್ರಮ ಮದ್ಯವನ್ನು ಸಾಗಿಸಲಾಗುತ್ತಿತ್ತು. ತಪಾಸಣೆ ವೇಳೆ ಇವು ಸಿಕ್ಕಿ ಬಿದ್ದಿವೆ. ಎಲ್ಲವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. … [Read more...] about ರೈಲಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ;ಪೊಲೀಸರ ವಶಕ್ಕೆ
ಗೋವಾದಿಂದ
ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ
ಕಾರವಾರ: ರಾಜ್ಯ ಸರ್ಕಾರದ ತೆರಿಗೆ ವಂಚಿಸಿ ಗೋವಾದಿಂದ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಮದ್ಯದ ಜೊತೆ ವ್ಯಕ್ತಿಯೊರ್ವನನ್ನು ಅಮದಳ್ಳಿ ಬಳಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಾರಿನಲ್ಲಿ 18 ಬಾಕ್ಸಗಳಲ್ಲಿ ಸಾಗಿಸುತ್ತಿದ್ದ 500 ಮದ್ಯದ ಬಾಟಲಿಗಳು ಸಿಕ್ಕಿದೆ. ಗೋವಾ ನೊಂದಣಿಯ ಕಾರ್ನಲ್ಲಿ ರಾಜೇಶ್ ದಾಮೋದರ ಸ್ಪೂರ್ತಿ ಎಂಬಾತರು ಸರಾಯಿ ಸಾಗಾಟ … [Read more...] about ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ