ದಾಂಡೇಲಿ :ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಪಾಟೀಲ ಮತ್ತು ಪಕ್ಷದ ಮುಖಂಡ ಅರ್ಜುನ ನಾಯ್ಕ ಅವರುಗಳು ನರೇಂದ್ರ ಮೋಧಿಯವರ ನೇತೃತ್ವದ ಕೇಂದ್ರ ಸರಕಾರ ಜನಪರ … [Read more...] about ಗೋಹತ್ಯೆ ನಿಷೇಧ ಕಾಯ್ದೆ ಜಾರಿ-ದಾಂಡೇಲಿಯಲ್ಲಿ ಸಂಭ್ರಮಾಚರಣೆ
ಗೋಹತ್ಯೆ
ಗೋಹತ್ಯೆ ನಿಷೇಧ , ಭಟ್ಕಳದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ
ಭಟ್ಕಳ: ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಮಾಡಿರುವುದನ್ನು ಇಲ್ಲಿನ ಹುರುಳಿಸಾಲ್ ಯುವಕರ ಗುಂಪು ಸ್ವಾಗತಿಸಿ ಶಂಶುದ್ಧೀನ್ ಸರ್ಕಲ್‍ನಲ್ಲಿ ಗೋವನ್ನು ಪೂಜಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿತು.ಶಂಶುದ್ಧೀನ್ ಸರ್ಕಲ್‍ನಲ್ಲಿ ಸೇರಿದ ಯುವಕರು ಗೋವೊಂದನ್ನು ತಂದು ಪೂಜಿಸಿ ಗೋಮಾತೆಯ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಕಾನೂನು ಅತ್ಯಂತ ಸಂತಸ ತಂದಿದೆ. ಗೋವನ್ನು ನಾವು ದೇವರಂತೆ ಪೂಜಿಸುತ್ತಿರುವುದರಿಂದ ಈ ಕಾನೂನು ದೇಶದಲ್ಲಿಯ ಹಲವಾರು ಗೊಂದಲಗಳಿಗೆ, … [Read more...] about ಗೋಹತ್ಯೆ ನಿಷೇಧ , ಭಟ್ಕಳದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ