ಹೊನ್ನಾವರ: ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಹಭಾಗಿತ್ವದಲ್ಲಿ ಶಾಲೆಯು ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿರುವದು ಶ್ಲಾಘನೀಯ.ತಂತ್ರಜ್ಞಾನ ಸದ್ಬಳಕೆ ಮಾಡುವ ಮೂಲಕ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯ ಮಾದರಿ ಶಾಲೆಯಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ಇದರ ನಿರ್ದೇಶಕ ಶಂಭುಲಿಂಗ .ಜಿ. ಹೆಗಡೆ ಹೇಳಿದರು. ತಾಲೂಕಿನ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 'ಕ್ಯಾಂಪ್ಕೋ' ಸಂಸ್ಥೆ ವತಿಯಿಂದ ನೀಡಿದ … [Read more...] about ‘ಕ್ಯಾಂಪ್ಕೋ’ ಸಂಸ್ಥೆ ವತಿಯಿಂದ ನೀಡಿದ ‘ಸ್ಮಾರ್ಟ ಟಿ.ವಿ’ ಹಸ್ತಾಂತರ