ಹಳಿಯಾಳ:- ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ ದತ್ತು ಪಡೆದ ಗ್ರಾಮಗಳಾದ ದೊಡ್ಡಕೊಪ್ಪ ಹಾಗೂ ಬಂಟರಗಾಳಿಯಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ, ಶ್ರೀಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿ ದೊಡ್ಡಕೊಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಸ್ವಚ್ಛ ಗ್ರಾಮ ಅಭಿಯಾನ ಯಶಸ್ವಿಯಾಗಿ ನಡೆಸಿದರು. ಸ್ವಚ್ಛತಾ ಗ್ರಾಮ ಅಭಿಯಾನದಲ್ಲಿ ಗುಡಿಗುಂಡಾರಗಳು, ಚರ್ಚ, ಶಾಲೆ, ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಯಿತು. ದೊಡ್ಡಕೊಪ್ಪ … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ ದತ್ತು ಪಡೆದ ಗ್ರಾಮಗಳಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ