ಕಾರವಾರ:ತೋಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಗ್ರಾಮೀಣ ಜನ ಹಾಗೂ ಕಾರ್ಯನಿರತ ಪತ್ರಕರ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಪುರುಷರಿಗಾಗಿ ಕೆಸರುಗದ್ದೆ ಓಟ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಓಟ, ಥ್ರೋಬಾಲ್ ಸ್ಪರ್ಧೆ, ಚಿಣ್ಣರಿಗೆ ಲಿಂಬು ಚಮಚದ ಓಟದ ಸ್ಪರ್ಧೆಗಳು ಜರುಗಿದವು. ಈ ಎಲ್ಲ ಸ್ಪರ್ಧೆಗಳಲ್ಲೂ ತೊಡೂರು ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳ … [Read more...] about ಕೆಸರುಗದ್ದೆ ಕ್ರೀಡೆಯಲ್ಲಿ ಪತ್ರಕರ್ತರೊಡನೆ ಬೆರೆತ ಗ್ರಾಮೀಣ ಜನ