ಕಾರವಾರ:ಕರ್ನಾಟಕದ ಗಡಿಭಾಗವಾದ ಕಾರವಾರ ಗ್ರಾಮೀಣ ಭಾಗಗಳ ಮಕ್ಕಳನ್ನು ಗೋವಾ ಸರ್ಕಾರ ಸೆಳೆಯುತ್ತಿದೆ. ನಿತ್ಯ ಬೆಳಗಾದರೆ ಪರರಾಜ್ಯದಿಂದ ಬರುವ ವಾಹನಗಳು ಕನ್ನಡಿಗರ ಮಕ್ಕಳನ್ನು ಗೋವಾ ಶಿಕ್ಷಣ ಕಲಿಕೆಗೆ ಒಯ್ಯುತ್ತಿವೆ. ಹೀಗಾಗಿ ಕರ್ನಾಟಕದ ಗಡಿಯಲ್ಲಿ ಕನ್ನಡ ಕರಗುತ್ತಿದೆ. ಗೋವಾದಲ್ಲಿ ಕಲಿತರೆ ಖಚಿತ ಉದ್ಯೋಗ ದೊರೆಯುತ್ತದೆ ಎಂಬ ನಂಬಿಕೆಯಿಂದ ಪಾಲಕರು ತಮ್ಮ ಮಕ್ಕಳನ್ನು ಗೋವಾ ಶಾಲೆಗೆ ಕಳುಹಿಸುತ್ತಿದ್ದಾರೆ.ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಭಾಗವಾಗಿರುವ … [Read more...] about ಕಾರವಾರ ಗಡಿಯಲ್ಲಿ ಕನ್ನಡ ಕರಗುತ್ತಿದೆ