ಹೊನ್ನಾವರ : ದಿನಾಂಕ 31-07-2019 ರಂದು ಬೆಳಿಗ್ಗೆ 11.00 ಗಂಟೆಗೆ ಲಯನ್ಸ್ ಕ್ಲಬ್ ಹೊನ್ನಾವರ ಇವರು ಚಂದಾವರ ಹೊದಕೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವನಮಹೋತ್ಸವನ್ನು ಆಚರಿಸಿದರು. 20 ಸಸಿಗಳನ್ನು ನೆಟ್ಟು ಸುಮಾರು 50 ಬೀಜದುಂಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವನಮಹೋತ್ಸವ ಆಚರಿಸುವ ಉದ್ದೇಶ ಹಾಗೂ ಮಹತ್ವದ ಬಗ್ಗೆ … [Read more...] about ವನಮಹೋತ್ಸವ ಆಚರಣೆ