ಕಾರವಾರ: ಕೆರವಡಿಯ ಗೌಸ್‍ವಾಡದ ಮನೆಯೊಂದರ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿ ಪರಾರಿಯಾದ ಘಟನೆ ರಾತ್ರಿ ನಡೆದಿದೆ. ಗೌಸ್‍ವಾಡದ ನಿವಾಸಿ ರಾಜೇಶ ನಾಯ್ಕ ಅವರ ಮಾಲೀಕತ್ವದ ಮನೆಯಲ್ಲಿ ಕಳುವಾಗಿದೆ. ಮನೆಯವರು ಹತ್ತಿರದ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಾಂಡೀಯಾ ನೃತ್ಯ ವೀಕ್ಷಿಸಲು ತೆರಳಿದಾಗ ಈ ಬಗ್ಗೆ ಮಾಹಿತಿ ಪಡೆದ ಕಳ್ಳರು ಅಡುಗೆ ಕೋಣೆಯ ಮೇಲಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು 20 ಸಾವಿರ ರೂ ಮೌಲ್ಯದ … [Read more...] about ಮನೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿ