ಹೊನ್ನಾವರ: ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ ರವರು ಕಲಿ-ಕಲಿಸು ಯೋಜನೆಯಡಿ ಯೋಜಿಸಿದ ಶಾಲೆಗಳೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾಕ್ಷಿ ಶಿಕ್ಷಕ ಬಳಗದ ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯಕ್ರಮವು ಯಶಸ್ವಿಯಾಯಿತು. ಐ ಎಫ್ ಎ ಕಲಾ ಶಿಕ್ಷಣ ವಿಭಾಗದ ನಿರ್ದೇಶಕರಾದ ಕೃಷ್ಣಮೂರ್ತಿ ಟಿ.ಎನ್ ಸಂವಾದವನ್ನು ಉದ್ಘಾಟಿಸಿ ಮಾತನಾಡಿ ಸ್ಥಳೀಯ ಜಾನಪದ ಕಲೆಯನ್ನು ಒಳಗೊಂಡಂತೆ ವಿವಿಧ ಕಲಾ … [Read more...] about ಕಲಾ ಅಂತರ್ಗತ ಕಲಿಕೆ- ಸಂವಾದ