ಹೊನ್ನಾವರ , ಸರ್ಕಾರಿ ನೌಕರರು ಜನಪರ ಕಾಳಜಿಯನ್ನು ಹೊಂದಿದ್ದರೆ ತಮ್ಮ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬಹುದು. ಉತ್ತಮ ಕಾಳಜಿಯು ವ್ಯಕ್ತಿತ್ವದ ವಿಕಸನಕ್ಕೆ ದಾರಿ ಆಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ರವರು ನುಡಿದರು. ಇತ್ತೀಚಿಗೆ ಹೊನ್ನಾವರ ತಾಲೂಕು ಪಂಚಾಯತದಲ್ಲಿ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಇಲಾಖೆಗಳ ಕಾರ್ಯವ್ಯಾಪ್ತಿ ಹಾಗೂ ಸಾಧನೆಯ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು … [Read more...] about “ಜನಪರ ಕಾಳಜಿಯಿಂದ ವೃತ್ತಿ ಘನತೆ” -ಸಾಜಿದ್ ಮುಲ್ಲಾ