ಕಾರವಾರ:ಚೆಂಡಿಯಾದಲ್ಲಿರುವ ನಾಗರಮಡಿ ಜಲಪಾತದಲ್ಲಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟವರ ಕುಟುಂಬದವರಿಗೆ ಸರಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲೆಯ ಅನೇಕ ಭಾಗಗಳು ಪ್ರವಾಸಿ ತಾಣಗಳಾಗಿ ಬೆಳೆಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರವಾಸಿತಾಣಗಳ ಪಟ್ಟಿಗೆ ಸೇರಿದ ನಾಗರಮಡಿ ಜಲಪಾತವೂ ಕೂಡ ಪ್ರೇಕ್ಷಣೀಯ ಸ್ಥಳವಾದ ಕಾರಣ ಇದರ ವೀಕ್ಷಣೆಗೂ … [Read more...] about ಪರಿಹಾರ ವಿತರಣೆಗೆ ಆಗ್ರಹ