ಪ್ರತಿ ವರ್ಷ ನಿಗದಿತ ದಿನಕ್ಕೆ,ಸರಿಯಾದ ಸಮಯಕ್ಕೆ ಜರುಗುವ ಸಂಭ್ರಮವೇ ಸಂಕ್ರಾಂತಿ.ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಪಥವನ್ನು ಬದಲಾಯಿಸುತ್ತಾನೆ. ಈ ಚಲನೆ ವಿಶ್ವ ಪರಿಸರದ ದಿಕ್ಕನ್ನೇ ಬದಲಾಯಿಸುತ್ತದೆ. ಇದನ್ನು ಭಾರತೀಯರೆಲ್ಲಾ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತಾರೆ.ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆ ಅಷ್ಟೆ ಅಲ್ಲ.ಪೌರಾಣಿಕ,ಐತಿಹಾಸಿಕ,ಜಾನಪದದ ಹಿನ್ನಲೆಯು ಅಡಗಿದೆ.ಜ್ಯೋತಿಷ್ಯದ ಪ್ರಕಾರ ದಿನಕರನು ಮಕರ ರಾಶಿಯನ್ನು … [Read more...] about ಸಂಕ್ರಾಂತಿ ಸಡಗರ…! ಮೂಡಲಿ ಹಳ್ಳಿ ಬದುಕಿನ ಚಿತ್ತಾರ
ಜಾನಪದ
ಜಾನಪದ ಕಲಾಪ್ರದರ್ಶನ
ಕಾರವಾರ: ಅಮದಳ್ಳಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಜನಪದ ದಿನಾಚರಣೆ ಅಂಗವಾಗಿ ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಜಾನಪದ ಉತ್ಸವ ಸಮಿತಿಯರಿಂದ ಶಾಲಾ ಮಕ್ಕಳ ಜಾನಪದ ಕಲಾಪ್ರದರ್ಶನ ನಡೆಯಿತು. ಕೋಲಾಟ ಸೇರಿದಂತೆ ವಿವಿಧ ಜಾನಪದ ಪ್ರಕಾರಗಳು ಗಮನ ಸೆಳೆದವು. ನಗರಸಭೆ ಸದಸ್ಯ ಗಣಪತಿ ಉಳ್ವೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ, ಅಮದಳ್ಳಿ ಗ್ರಾಮ ಪಂಚಾಯತ ಸದಸ್ಯ ದೇವಾನಂದ ಎಲ್ ಚಂಡೇಕರ್ ಮಾತನಾಡಿದರು. ತೋಡೂರು … [Read more...] about ಜಾನಪದ ಕಲಾಪ್ರದರ್ಶನ
ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ
ಕಾರವಾರ:ಹರಪನಹಳ್ಳಿಯ ಮಹಿಳಾ ಕಲಾವಿದರು ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ ಬಯಲಾಟ ಏಕಲವ್ಯ ಗಮನ ಸೆಳೆಯಿತು. ಸಮಸ್ತರು ಸಾಂಸ್ಕøತಿ ಸಂಘ ಹರಪನಹಳ್ಳಿಯ ಮಹಿಳಾ ಕಲಾವಿದರು ಏಲಕವ್ಯ ಬಂiÀiಲಾಟ ಪ್ರದರ್ಶಿಸುವ ಮೂಲಕ ಕರಾವಳಿಯ ಜನತೆಗೆ ಬಯಲಾಟದ ಮೂಲ ನೆಲದ ಕಲೆಯನ್ನು ಪರಿಚಯಿಸಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ರವೀಂದ್ರನಾಥ ಟ್ಯಾಗೋರ ಅಭಿವೃದ್ಧಿ ಸಮಿತಿ, ಕಾರವಾರ ತಾಲೂಕಾ ಕನ್ನಡ … [Read more...] about ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ