ಹೊನ್ನಾವರ. ರಾಷ್ಟ್ರಾದ್ಯಂತ ಸರ್ವಧರ್ಮ ಪ್ರಾರ್ಥನೆನಡೆಸಲಾಗುತ್ತದೆ.ಇದರ ನಿಮಿತ ಹೊನ್ನಾವರದ ಸ್ಥಳಿಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯ ವತಿಯಿಂದ ಹೊನ್ನಾವರದ ಪಟ್ಟಣ ಪಂಚಾಯತ ಸಭಾಭವನದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಲಾಯಿತು. ಅಥಿತಿಗಳಾಗಿ ಪಟ್ಟಣ ಪಂಚಾಯತಅಧ್ಯಕ್ಷೆಯಾದ ರಾಜಶ್ರೀ ನಾಯ್ಕ ಭಾಗವಹಿಸಿ ಸೇರಿದಎಲ್ಲಾಸ್ಕೌಟ್ ಮತ್ತುಗೈಡ್ಸ್ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಿದರು. ತಾಲೂಕಾದಂಡಾದಿಕಾರಿ ವಿ.ಆರ್. ಗೌq Àಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ … [Read more...] about ಲಾರ್ಡ ಬೇಡನ್ ಪಾವೆಲ್‍ಜನ್ಮ ದಿನ