ಯಲ್ಲಾಪೂರ:- ಯಲ್ಲಾಪುರದಲ್ಲಿ ಡಿಸೆಂಬರ ೨೨/೨೩ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು.ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ನೌಕರ ಸಂಘದ ಅಧ್ಯಕ್ಷರಾದ ಪ್ರಕಾಶ ನಾಯಕ,ಙಖಿSS ಮಾಜಿ ಪ್ರಾಂಶುಪಾಲರಾದ ಬಿರಣ್ಣಾ ನಾಯಕ ಮೊಗಟಾ, ಮುಂತಾದವರು ಇದ್ದರು. … [Read more...] about ಯಲ್ಲಾಪೂರದಲ್ಲಿ ದಿ.೨೨/೨೩ ರಂದು ನಡೆಯಲಿರುವ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ