ಹಳಿಯಾಳ:- ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೂಡಲೇ ಜೈನ ಸಮಾಜದ ಕ್ಷಮೆ ಕೊರಬೇಕೆಂದು ಹಳಿಯಾಳದ ಜೈನ ಸಮುದಾಯ ಆಗ್ರಹಿಸಿದೆ. ತಾಲೂಕಿನ ತೇರಗಾಂವ ಹಾಗೂ ಹವಗಿ ಗ್ರಾಮದ ಜೈನ ಧರ್ಮಿಯರು ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಸಮಾಜದಲ್ಲಿ ಸದಾ ಶಾಂತಿ ಸಮಾನತೆಯನ್ನು ಬಯಸುವ ಸರ್ವಜ್ಞ ಪ್ರಣೀತವಾದ ಜೈನ … [Read more...] about ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಸಮಾಜದ ಕ್ಷಮೇ ಯಾಚಿಸಲಿ