ನವದೆಹಲಿ : (ಪಿಟಿಐ) : ಟಾಟಾ ಮೋಟರ್ಸ ಕಂಪನಿಯ ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನುಸರಿ ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ ಕಂಪನಿಯು ಟಿಯಾಗೊ, ನೆಕ್ಸಾನ್. ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ … [Read more...] about ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ