ಕಾರವಾರ:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿರೋಧಿಸಿ ವೈದ್ಯರು ಮುಷ್ಕರ ಹೂಡಿರುವ ವೇಳೆಯಲ್ಲಿಯೇ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿ ಪಿಕಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಪಿಕಳೆ ಎರಡು ಜೀವಗಳನ್ನು ಉಳಿಸಿದರು. ಇತರೆ ವೈದ್ಯರಂತೆ ಡಾ. ಸಂಜೀವ ಪಿಕಳೆ ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಬಗ್ಗೆ ವೀಣಾ ಎಂಬಾತರನ್ನು ಆಸ್ಪತ್ರೆಗೆ ಕರೆತಂದಿರುವ ವಿಷಯ ವೈದ್ಯರಿಗೆ ತಿಳಿಯಿತು. ಗಂಭೀರ … [Read more...] about ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ