ಹೊನ್ನಾವರ : ಮಂಗಳೂರಿನಲ್ಲಿ ಶಿಟೊ-ರು ಕರಾಟೆ ಡು ಏರ್ಪಡಿಸಿದÀ ಮುಕ್ತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪದಕಗಳನ್ನು ಪಡೆದಿರುತ್ತಾರೆ. ಹಲವು ವಯೋಮಿತಿಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರೀನಿವಾಸ ಉಮೇಶ ಕಾಮತ 6 ವರ್ಷ ವಯೋಮಿತಿಯ ಕಥಾದಲ್ಲಿ ತೃತೀಯ ಸ್ಥಾನವನ್ನು, ಪ್ರೀತಮ್ ವಿ. ಮೇಸ್ತ 8 ವರ್ಷ ವಯೋಮಿತಿಯ ಕಥಾದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಹರುಶ್ ರಾಮಕೃಷ್ಣ ಆಗೇರ್ … [Read more...] about ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯಕ್ಷ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆ