ಹೊನ್ನಾವರ:ಎಸ್ಡಿಎಂ ಪದವಿ ಕಾಲೇಜನ ವಿದ್ಯಾರ್ಥಿ ಸೆಂಡ್ರಾ ಸ್ಟಿವನ್ ಪಿಂಟೊ ಇವಳು ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೂರ್ನಾಮೆಂಟ್ನಲ್ಲಿ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಮಾವಿನಕುರ್ವಾದ ವಿವೇಕಾನಂದ ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿಯಾಗಿರುವ ಸೆಂಡ್ರಾ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡಿದ್ದಳು. ಇವಳ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕ, ಶಿಕ್ಷಕ-ಸಿಬ್ಬಂದಿ ವರ್ಗ, ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೂರ್ನಾಮೆಂಟ್ನಲ್ಲಿ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಆಯ್ಕೆ