ಹೊನ್ನಾವರ: ತಾಲೂಕಿನ ಪ್ರಶಿದ್ದ ಜಾಗೃತ ಕ್ಷೇತ್ರಗಳಲ್ಲೊಂದಾದ ಬಳಕೂರಿನ ಶ್ರೀ ಯಕ್ಷಿ ಕ್ಷೇತ್ರ ನಿಲಗೋಡಿನಲ್ಲಿ ಅಮವಾಸ್ಯೆಯ ಪ್ರಯುಕ್ತ ಮಂಗಳವಾರ ತಿರ್ಥಸ್ನಾನ ಹಾಗೂ ದೇವಿಗೆ ವಿಷೇಶ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು. ಅಮವಾಸ್ಯೆಯಂದು ದೇವಿಗೆ ವಿಷೇಶ ಅಲಂಕಾರ,ಅಭಿಷೇಕ,ಅರ್ಚನೆ ನೆರವೆರಿತು. ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಯಕ್ಷಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರಿಂದ ತಿರ್ಥ ಪ್ರೊಕ್ಷಣೆ … [Read more...] about ನವರಾತ್ರಿ ಸಂಭ್ರಮ ಹೊನ್ನಾವರ ತಾಲೂಕಿನ ನೀಲಗೊಡ ಯಕ್ಷ ಚೌಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ರೀತಿಯಿಂದ ನಡೆಯಿತು ಅಮವಾಸ್ಯೆ ಪೂಜೆ