ಗೋವಾ (ಪಣಜಿ): - ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ತುತ್ತಾಗಿ ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ (63) ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾಯಂಕಾಲ ನಿಧನರಾಗಿದ್ದಾರೆ.ಗೋವಾದ ಪಣಜಿಯಲ್ಲಿರುವ ತಮ್ಮ ಮಗನ ನಿವಾಸದಲ್ಲಿ ಪರಿಕ್ಕರ್ ಸಂಜೆ ವಿಧಿವಶರಾಗಿದ್ದಾರೆ. ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅವರು ಭಾನುವಾರ … [Read more...] about ಕ್ಲಿನ್ ಇಮೇಜ್ ಸಜ್ಜನ ರಾಜಕರಾಣಿ ಮನೋಹರ್ ಪರಿಕ್ಕರ್ ವಿಧಿವಶ
ತೀವ್ರ ಅನಾರೋಗ್ಯ
ಡಾ. ಅಲಿ ಮಲ್ಪಾ ಸಾಹೇಬ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ
ಭಟ್ಕಳ: ದಕ್ಷಿಣ ಭಾರತದ ಬಹದೊಡ್ಡ ಧಾರ್ಮಿಕ ಶಿಕ್ಷಣ ಸಂಸ್ಥೆಯಾದ ಹೆಬಳೆಯ ಜಾಮೀಯಾ ಇಸ್ಲಾಮಿಯಾ ಇದರ ಸಂಸ್ಥಾಪಕ ಹಾಗೂ ತಂಝೀಂ ಸಂಸ್ಥೆಯ ಪೋಷಕ ಡಾ. ಅಲಿ ಮಲ್ಪಾ ಸಾಹೇಬ (100) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು. ತಮ್ಮ ಜೀವನದುದ್ದಕ್ಕೂ ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ … [Read more...] about ಡಾ. ಅಲಿ ಮಲ್ಪಾ ಸಾಹೇಬ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ