ಹಳಿಯಾಳ: ಗುರುವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಯಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದ ಮೂಲ ಜೆಡಿಎಸ್ ಮುಖಂಡರು, ತಾಲೂಕಾ ಕಮೀಟಿಯ ಪ್ರಮುಖರು ಹಾಗೂ ಹಿರಿಯ ಮುಖಂಡರ ಅನುಪಸ್ಥಿತಿ ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದೆ. ಅಭ್ಯರ್ಥಿ ಕೆ.ಆರ್.ರಮೇಶ ಅವರ ತುಘಲಕ್ ದರ್ಬಾರನಿಂದ ಬೆಸತ್ತಿದ್ದು ಪಕ್ಷದ ಮೂಲ ಮುಖಂಡರಿಗೆ ಮರ್ಯಾದೆ ನೀಡದೆ ಏಕಾಧಿಪತ್ಯ ನಡೆಸುತ್ತಿರುವ ಬಗ್ಗೆ ಕಳೆದ 2 ದಿನಗಳ ಹಿಂದೆಯಷ್ಠೆ … [Read more...] about ಭಿನ್ನಮತ ಬಹಿರಂಗ:- ಮೂಲ ಜೆಡಿಎಸ್ ಮುಖಂಡರ ಗೈರು
ತುಘಲಕ್ ದರ್ಬಾರ
ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ; ಕೈತಾನ ಬಾರಬೋಜಾ
ಹಳಿಯಾಳ:- ಮಾರ್ಚ.15 ರಂದು ಹಳಿಯಾಳದಲ್ಲಿ ನಡೆಯಲಿದೆ ಎನ್ನುತ್ತಿರುವ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ಹಳಿಯಾಳ ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಾವು ಕುಮಾರಸ್ವಾಮಿ ಅಭಿಮಾನಿಗಳು ಅವರ ನಿರ್ಣಯಗಳಿಗೆ ನಾವು ಬದ್ದರಿದ್ದೇವೆ ಆದರೇ ಹಳಿಯಾಳ … [Read more...] about ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ; ಕೈತಾನ ಬಾರಬೋಜಾ