ಹೊನ್ನಾವರ:ಪಟ್ಟಣ ಪಂಚಾಯತದ 10 ಸದಸ್ಯರುಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲೆ ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ನನ್ನ ತೇಜೊವದೆಗೆ ಯತ್ನಿಸಿದ್ದಾರೆ ಎಂದು ಪದಚ್ಯುತಿಗೊಂಡ ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ ಹೇಳಿದರು.ಪಟ್ಟಣ ಪಂಚಾಯತ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಏಕಪಕ್ಷೀಯ ನೀರ್ಣಯ ಕೈಗೊಳ್ಳುತ್ತಿದ್ದರು ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಅವರು ಸಾಮಾನ್ಯ ಸಭೆಯಲ್ಲಿ ಕುಳಿತು ಏನು ಮಾಡುತ್ತಿದ್ದರು? … [Read more...] about ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ತೇಜೊವದೆಗೆ ಯತ್ನಿಸಿದ್ದಾರೆ;ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ