ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಕಂಪನಿ ಹಾಗೂ ವಾಣಿಜ್ಯ ಬಂದರು ನಿರ್ಮಾಣ ತೊಲಗಲಿ ಎಂದು ಪ್ರಾರ್ಥಿಸಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಕಾಸರಕೊಡ ಟೊಂಕಾದಿಂದ ಹೊನ್ನಾವರ ಪಟ್ಟಣದವರೆಗೆ 5 ಕಿಲೋಮೀಟರ್ ಗೂ ಹೆಚ್ಚಿನ ದೂರ ಪಾದಯಾತ್ರೆ ನಡೆಸಿ ಶ್ರೀ ಮಾರುತಿ ಮಂದಿರ, ಜೈನ್ ಜಟಕಾ ಹಾಗೂ ಶ್ರೀ ಮಾರಮ್ಮ ಯಾನೆ ದಂಡಿನದುರ್ಗಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಸೇವೆ ಸಲ್ಲಿಸಿದರು. ಕಾಸರಕೋಡಿನ ಶ್ರೀ ಮಾರುತಿ ಮಂದಿರ ಹಾಗೂ ಜೈನ್ ಜಟಕಾ ದೇವಾಲಯಗಳಲ್ಲಿ … [Read more...] about ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ