ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರು ಬುಧವಾರ ನಗರದ ಕೆ.ಸಿ.ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಬ್ಬರದ ರೋಡ್ ಶೋ ಮಾಡಿ ಗಮನ ಸೆಳೆದರು.ಈ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟಿ.ಆರ್.ಚಂದ್ರಶೇಖರ ಬೆಂಬಲಿಗರು ಭಾಗವಹಿಸಿ, ಟಿ.ಆರ್.ಚಂದ್ರಶೇಖರ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿ.ಆರ್.ಚಂದ್ರಶೇಖರ ಅವರು ಇಷ್ಟೊಂದು ಪ್ರಮಾಣದ … [Read more...] about ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರಿಂದ ಅಬ್ಬರದ ರೋಡ್ ಶೋ