ಹೊನ್ನಾವರ:ಶ್ರಮಪಟ್ಟು ದುಡಿದವರಿಗೆ, ಸಾಧನೆ ಮಾಡಿದವರಿಗೆ ದೇವರು ಒಲಿಯುತ್ತಾನೆ. ಜೀವನದಲ್ಲಿ ಶ್ರಮ, ನಿಷ್ಠೆ, ಧರ್ಮದಿಂದ ದುಡಿಮೆ ಮಾಡಿ ಉತ್ತಮ ಸಂಸಾರ ಮಾಡುವಂತಾಗಬೇಕು. ದುಡಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು, ಸಂಪತ್ತಿನ ಉಳಿತಾಯದ ಕಡೆಗೂ ಗಮನ ಹರಿಸಬೇಕು. ವ್ಯಸನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ ಭಾರತ … [Read more...] about ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ