ಕಾರವಾರ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾದ ಪಂಚರಾಶಿವಾಡದ ರಾಘವೇಂದ್ರ ಎಂಬಾತರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. 2009ರ ಏಪ್ರಿಲ್‍ನಲ್ಲಿ ಶೋಭಾ ಎಂಬಾತರನ್ನು ಮದುವೆಯಾಗಲು 7ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡುವಂತೆ ರಾಘವೇಂದ್ರ ಕೇಳಿಕೊಂಡಿದ್ದ. ಬಳಿಕ 4ತೊಲೆ ಚಿನ್ನ ಪಡೆದು ಶೋಭಾರನ್ನು ವಿವಾಹವಾಗಿದ್ದ. ಬಳಿಕ ಉಳಿದ ಚಿನ್ನವನ್ನು ನೀಡುವಂತೆ ಪೀಡಿಸುತ್ತಿದ್ದ. ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ 2009ರ … [Read more...] about ವರದಕ್ಷಿಣೆ ಕಿರುಕುಳ;ದೋಷಿ ಎಂದು ಘೋಷಿಸಿದ ನ್ಯಾಯಾಲಯ