ಹೊನ್ನಾವರ: ಹಿಂದೂತ್ವ ನಮ್ಮ ಆರಾಧನೆಯ ಬಿಂದು. ನಮ್ಮ ಬದುಕು ಸಂಸ್ಕ್ರತಿ, ಸಂಸ್ಕಾರದ ಕೇಂದ್ರ. ಇಲ್ಲಿ ಕೆಲವರು ಹಿಂದೂತ್ವದ ಬಗ್ಗೆ ಅರಿವಿಲ್ಲದೇ ಢೋಂಗಿತನ ಮತ್ತು ಖೋಟಾ ಹಿಂದುವಾದವನ್ನು ಪ್ರದರ್ಶಿಸುತ್ತಿದ್ದಾರೆ. ಧರ್ಮಕ್ಕೋಸ್ಕರವೇ ಬದುಕಬೇಕು, ಧರ್ಮಕ್ಕೋಸ್ಕರವೇ ರಾಜಕಾರಣ ಮಾಡಬೇಕು ಅದನ್ನು ಬದುಕಿನಲ್ಲಿ ತೋರಿಸಿಕೊಡಬೇಕು. ನೀವು ಸ್ವಂತಿಕೆಯಿಂದ ಬದುಕಿ ಯಾರು ನೀಡುವ ಭಿಕ್ಷೆಗೆ ಅಂಗಲಾಚದಿರಿ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತಾ ಸಚಿವ ಅನಂತಕುಮಾರ … [Read more...] about ಕೆಲವರು ಹಿಂದೂತ್ವದ ಬಗ್ಗೆ ಅರಿವಿಲ್ಲದೇ ಢೋಂಗಿತನ ಮತ್ತು ಖೋಟಾ ಹಿಂದುವಾದವನ್ನು ಪ್ರದರ್ಶಿಸುತ್ತಿದ್ದಾರೆ;ಸಚಿವ ಅನಂತಕುಮಾರ ಹೆಗಡೆ