ರಾಜ್ಯದ ಕರಾವಳಿಯ ಜೀವನಾಡಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಈ ತಿಂಗಳು ನೀವೇನಾದರೂ ಸಂಚರಿಸುತ್ತಿದ್ದರೆ ಕುಮಟಾ ಬರುತ್ತಿದ್ದಂತೆ 'ಹಂದಿಗೋಣ ಈರುಳ್ಳಿ' ನಿಮ್ಮನ್ನು ಸೆಳೆಯುತ್ತದೆ.ಹೆದ್ದಾರಿಗುಂಟ ಅಲ್ಲಲ್ಲಿ ರಾಶಿ ಹಾಕಿಟ್ಟ ಗುಲಾಬಿ ಬಣ್ಣದ ಈರುಳ್ಳಿಯ ಬೆಡಗು ಅಲ್ಲಿ ಓಡಾಡುವ ಬೈಕು, ಕಾರು, ಲಾರಿಗಳ ಓಟಕ್ಕೆ ತಡೆಯೊಡ್ಡುತ್ತದೆ. ಹೆದ್ದಾರಿಯಂಚಿನಲ್ಲಿ ಮಾರಿಗೊಂದರಂತೆ ಅಚ್ಚುಕಟ್ಟಾಗಿ ಪೇರಿಸಿಟ್ಟ ಈರುಳ್ಳಿ ತಡಿಯನ್ನು ನೋಡುವುದೇ ಸೊಗಸು. ಕರಾವಳಿಯ … [Read more...] about ಹಂದಿಗೋಣ ಈರುಳ್ಳಿ ಖಾರ ಸಿಹಿ ಮಿಂಚುಳ್ಳಿ
ಧಾರವಾಡ
ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ
ಹೊನ್ನಾವರ:ಸೇವೆಯಲ್ಲಿ ಸೇರಿದ ನಂತರ ಪ್ರತಿಯೊಬ್ಬರು ಒಂದು ದಿವಸ ನಿವೃತ್ತಿ ಹೊಂದಲೇ ಬೇಕು. ನಿವೃತ್ತಿ ಜೀವನವನ್ನು ಉತ್ತಮ ಕಾರ್ಯ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ಪಿಂಚಣಿದಾರರ ಕುಂದುಕೊರತೆಗಳಿಗೆ ರಾಜ್ಯ ಸಂಘದ ಕೋಶಾಧಿಕಾರಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಬಂದ ಕ.ವಿ. ಮಂಡಳಿ ಪಿಂಚಣಿದಾರರ ರಾಜ್ಯ ಸಂಘ ಕೋಶಾಧಿಕಾರಿ ಶ್ರೀ ಎಂ.ಎಂ. ನಾಡಗೇರಿ ತಿಳಿಸಿದರು. ಹೊನ್ನಾವರದ ವಿಭಾಗೀಯ ರಿಜನಲ್ ಸಮೀತಿಯ ಉದ್ಘಾಟಣಾ ಸಮಾರಂಭ ಕೆ.ಇ.ಬಿ. … [Read more...] about ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ