ದಾಂಡೇಲಿ :ಮಾಜಿ ಶಾಸಕ ಸುನೀಲ ಹೆಗಡೆಯವರ ಜನ್ಮ ದಿನಾಚರಣೆಯನ್ನು ನಗರದ ಸುನೀಲ ಹೆಗಡೆ ಬ್ರಿಗೇಡ್ ವತಿಯಿಂದ ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.ಜನ್ಮ ದಿನದ ನಿಮಿತ್ತ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪಕ್ಷದ ಎಸ್.ಸಿ.ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ, ಪಕ್ಷ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ರಫೀಕ ಹುದ್ದಾರ, ಪಕ್ಷದ ಪ್ರಧಾನ … [Read more...] about ಮಾಜಿ ಶಾಸಕ ಸುನೀಲ ಹೆಗಡೆ ಜನ್ಮ ದಿನಾಚರಣೆ
ನಗರ
ರಫೀಕ ಶೇಖ ಸ್ವಯಂ ನಿವೃತ್ತಿ
ದಾಂಡೇಲಿ :ನಗರದ ಎಸ್.ಬಿ.ಐ (ಇತ್ತೀಚೆಗೆ ವಿಲೀನಗೊಂಡಿರುವ ಎಸ್.ಬಿ.ಎಂ) ಬ್ಯಾಂಕಿನ ಅಧಿಕಾರಿ ರಫೀಕ ಶೇಖ ಅವರು ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ರಫೀಕ ಶೇಖ ಅವರು ತಮ್ಮ ಕ್ರಿಯಾಶೀಲತೆ ಮತ್ತು ಶಿಸ್ತುಬದ್ದ ಕಾರ್ಯದಕ್ಷತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರ ಮುಂದಿನ ಜೀವನಕ್ಕೆ ಎಸ್.ಬಿ.ಐ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಕೋರಿದ್ದಾರೆ … [Read more...] about ರಫೀಕ ಶೇಖ ಸ್ವಯಂ ನಿವೃತ್ತಿ
ಅಂಬೇಡ್ಕರ್ ಭಾವಚಿತ್ರದ ಭವ್ಯ ಶೋಭಾ ಯಾತ್ರೆ
ದಾಂಡೇಲಿ :ಅಂಬೇಡ್ಕರ್ ಸೇನೆಯ ತಾಲೂಕು ಘಟಕದ ವತಿಯಿಂದ ಸ್ಥಳೀಯ ಹಾಲಮಡ್ಡಿಯಿಂದ ನಗರದ ಸೋಮಾನಿ ವೃತ್ತದವರೆಗೆ ಅಂಬೇಡ್ಕರ್ ಭಾವಚಿತ್ರದ ಭವ್ಯ ಶೋಭಾ ಯಾತ್ರೆಯು ಬುಧವಾರ ಸಂಜೆ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಕರ್ನಿಂಗ್, ತಾಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ನಡಿಗೇರ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಭಾವಚಿತ್ರದ ಭವ್ಯ ಶೋಭಾ ಯಾತ್ರೆ
ನಿಧನ ವಾರ್ತೆ
ದಾಂಡೇಲಿ :ನಗರದ ವನಶ್ರೀನಗರದ ನಿವಾಸಿ, ನಿವೃತ್ತ ಪಾರೆಸ್ಟರ್ ಆಗಿದ್ದ ಹಿರಿಯ ಸಮಾಜ ಸೇವಕ ರಘುನಾಥ.ಎಂ.ಗವಸ (ವ: 68) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಇವರು ಮಡದಿ, ಮಗ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದು, ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. … [Read more...] about ನಿಧನ ವಾರ್ತೆ
ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,
ಹೊನ್ನಾವರ:ಪುಸ್ತಕ ಎಂದಿಗೂ ಮನುಷ್ಯನಿಗೆ ಜೀವನಾನುಭವದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು. ಪಟ್ಟಣದ ಉದ್ಯಮನಗರದ ಸಿರಿಗನ್ನಡ ಪುಸ್ತಕಮನೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ `ಓದುವ ಸುಖ'ದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಅಕ್ಷರವೂ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಬರೆಯುವುದರಿಂದ … [Read more...] about ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,