ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಟಿಪ್ಪು ಸುಲ್ತಾನ ಜಯಂತಿಗೆ ಹಳಿಯಾಳ ಬಿಜೆಪಿ ಪಕ್ಷದಿಂದ ತೀವೃ ವಿರೋಧವಿದೆ ಅಲ್ಲದೇ ಬಹಿರಂಗ ಕಾರ್ಯಕ್ರಮ ನಡೆಸಿ ಏನಾದರೂ ಅನಾಹುತಗಳಾದರೇ ಅದಕ್ಕೆ ತಾಲೂಕಾಡಳಿತವೇ ಹೊಣೆ ಎಂದು ಬಿಜೆಪಿ ಪಕ್ಷ ಎಚ್ಚರಿಕೆ ನೀಡಿದೆ. ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದ ಬಿಜೆಪಿ ನಿಯೋಗ ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಗೆ ಈ ಕುರಿತು ಲಿಖಿತ ಮನವಿ ಸಲ್ಲಿಸಿದೆ. ಮನವಿಯಲ್ಲಿ … [Read more...] about ಹಳಿಯಾಳದಲ್ಲಿ ಟಿಪ್ಪು ಜಯಂತಿಗೆ ಬಿಜೆಪಿಯಿಂದ ವಿರೋಧ – ಅನಾಹುತಗಳಾದರೇ ತಾಲೂಕಾಡಳಿತವೇ ಹೊಣೆ- ಬಿಜೆಪಿ ಹಳಿಯಾಳ ಘಟಕ ಎಚ್ಚರಿಕೆ