ಕಾರವಾರ: ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ಜನ ಏಕತಾ ಜನ ಅಧಿಕಾರ ಆಂದೋಲನದವರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರಮುಖ 26 ಅಂಶಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಿರುವ ಆಂದೋಲನದವರು, ಜನರ ಐಕ್ಯತೆಯ ಮೇಲೆ ನಡೆಯುವ ದಾಳಿಯನ್ನು ಖಂಡಿಸಿದರು. ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಬಲಪಡಿಸಬೇಕು. ಸರಕುಗಳ ಬೆಲೆಯಲ್ಲಿ ಜೂಜಾಟ ತಪ್ಪಿಸಿ ಬೆಲೆ ಏರಿಕೆ ತಡೆಯಬೇಕು ಎಂದು ಆಗ್ರಹಿಸಿದರು. … [Read more...] about ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ; ರಾಷ್ಟ್ರಪತಿಗಳಿಗೆ ಮನವಿ