ಕಾರವಾರ:ಕೆನರಾ ವೆಲ್‍ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಲ್ಲಿ ಈಚೆಗೆ ಗುರುಪೂರ್ಣಿಮೆ ಅಂಗವಾಗಿ ಸ್ವರ ನಮನ ಕಾರ್ಯಕ್ರಮ ನಡೆಯಿತು. ಕೆನರಾ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷ ಎಸ್.ಪಿ.ಕಾಮತ್, ಸಂಗೀತಕ್ಕೆ ರಾಗ, ತಾಳ, ಲಯದ ಜತೆಗೆ ಭಾವವೂ ಮುಖ್ಯವಾಗುತ್ತದೆ. ಮಕ್ಕಳಲ್ಲಿ ಸಂಗೀತದತ್ತ ಒಲವು ಮೂಡಿಸಲು ಪಾಲಕರು ಪ್ರಯತ್ನಿಸಬೇಕು ಎಂದರು. ದಿ. ಪಂಡಿತ್ ಷಡಕ್ಷರಿ ಗವಾಯಿ ಹಾಗೂ ವಿ.ಜಿ.ಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. … [Read more...] about ಗುರುಪೂರ್ಣಿಮೆ ಅಂಗವಾಗಿ ಸ್ವರ ನಮನ ಕಾರ್ಯಕ್ರಮ