ಹೊನ್ನಾವರ:ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾಜದಲ್ಲಿ ಒಂದಾದ ಅಂಬಿಗ ಸಮಾಜದ ಶೃಂಗೇರಿ ಗುರುದರ್ಶನ ಕಾರ್ಯಕ್ರಮ ಜುಲೈ 15ರಂದು ಶನಿವಾರ ಗುರುಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಎಚ್ ವಿ. ನರಸಿಂಹಮೂರ್ತಿಯವರು ತಿಳಿಸಿದ್ದಾರೆ. ಶೃಂಗೇರಿ ಜಗದ್ಗುರು ಪೀಠವು ಎಲ್ಲಾ ಸಮಾಜದವರು ನಡೆದುಕೊಳ್ಳುವ ಗುರುಪೀಠವಾಗಿದ್ದು, ಅಂಬಿಗ ಸಮಾಜವು ಕೂಡ ಅನಾದಿ ಕಾಲದಿಂದಲೂ ಗುರುಪೀಠವಾಗಿ ನಡೆದುಕೊಂಡು ಬಂದಿದೆ. ಶೃಂಗೇರಿ ಜಗದ್ಗುರು ಶಂಕರಾಚಾರ್ಯ … [Read more...] about ಜುಲೈ 15, ಶೃಂಗೇರಿಯಲ್ಲಿ ಅಂಬಿಗ ಸಮಾಜದ ಗುರುದರ್ಶನ ಕಾರ್ಯಕ್ರಮ