ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ಅಶ್ವೀಜಿ ಶುದ್ದ ಅಷ್ಟಮಿ ಅಂಗವಾಗಿ ನಡೆದ ಶ್ರೀ ನವಚಂಡಿ ಹವನದಲ್ಲಿ ಶ್ರೀ ತುಳಜಾಭವಾನಿ ಧಾರ್ಮಿಕ ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷರಾದ ಸಚಿವ ಆರ್.ವಿ.ದೇಶಪಾಂಡೆ ಮತ್ತು ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ ಹವನದಲ್ಲಿ ಭಾಗವಹಿಸಿದ್ದರು. ಇಂದು ದುರ್ಗಾಷ್ಠಮಿ ನಿಮಿತ್ತ ಹಳಿಯಾಳದ ಗ್ರಾಮದೇವಿ ಉಡಚಮ್ಮಾ ಸೇರಿದಂತೆ ಇತರ ಮಂದಿರಗಳಲ್ಲೂ ವಿಶೇಷ … [Read more...] about ನವರಾತ್ರಿ ಉತ್ಸವ ಅಂಗವಾಗಿ ನಡೆದ ಶ್ರೀ ನವಚಂಡಿ ಹವನ
ನವರಾತ್ರಿ ಉತ್ಸವ
ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ
ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಡಾ. ಬಿ.ಬಿ. ಮೂಡಬಾಗಿಲ ದವಾಖಾನೆ ಹತ್ತಿರ ಪ್ರತಿ ವರ್ಷದಂತೆ ಈ ವರ್ಷ 13 ನೇ ನವರಾತ್ರಿ ಉತ್ಸವವನ್ನು ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೆಪ್ಟಂಬರ್ 21 ರಿಂದ ಪ್ರಾರಂಭವಾಗಿರುವ ನವರಾತ್ರಿ ಉತ್ಸವ ಕಾರ್ಯಕ್ರಮ ದಿ.30 ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀ ನಾಗನಾಥ ಸಂಯುಕ್ತ ಯುವರಂಗದ ಅಧ್ಯಕ್ಷ … [Read more...] about ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ