ಮಹಾಸತಿ ಕ್ರೀಡಾ ಬಳಗದ ವತಿಯಿಂದ ವಾಲಿಬಾಲ್ ಪಂದ್ಯಾವಳಿಯನ್ನು ಬಾವಿಕೊಡ್ಲದಲ್ಲಿ ಹಮ್ಮಿಕೊಳಲಾಗಿತ್ತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಾನವನಿಗೆ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕ್ರೀಡಾ ಕಾರ್ಯಕ್ರಮಗಳು ಕೂಡಾ ತೀರಾ ಅತ್ಯಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರರಲ್ಲಿ ಸೌಹಾರ್ದತೆ & ಒಗ್ಗಟ್ಟುಗಳನ್ನು … [Read more...] about ಮಾನವನಿಗೆ ಸಾಂಸ್ಕøತಿಕ ಕಾರ್ಯಗಳೊಂದಿಗೆ ಕ್ರೀಡೆಗಳು ಕೂಡಾ ಅತ್ಯಗತ್ಯವಾಗಿದೆ -ನಾಗರಾಜ ನಾಯಕ ತೊರ್ಕೆ
ನಾಗರಾಜ ನಾಯಕ ತೊರ್ಕೆ
ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ
ಸ್ವ ಶಕ್ತಿ ಯುವ ಬಳಗ, ಹಳ್ಕಾರ ಇವರ ಆಶ್ರಯದಲ್ಲಿ ಶಿಕ್ಷಕ ನಾರಾಯಣ ಮಹಾದೇವ ಗುನಗ ಇವರ ಸವಿನೆನಪಿಗಾಗಿ ಸ್ಪರ್ಧೆ-ಸನ್ಮಾನ ಹಾಗೂ ಸಂಭ್ರಮ ಎನ್ನುವ ವಿಶೇಷ ಕಾರ್ಯಕ್ರಮವನ್ನು ದಿನಾಂಕ 18/02/18 ರಂದು ಗುನಗನಕೊಪ್ಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಕಾರ್ಯಕ್ರಮವು … [Read more...] about ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ
ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ- ನಾಗರಾಜ ನಾಯಕ ತೊರ್ಕೆ
ಹೊನ್ನಾವರ:ತಾಲೂಕಿನ ಕಡ್ಲೆಕೊಪ್ಪದ ಶ್ರೀ ಹಾಣಿಕುಳಿ ಜಟಕ ದೇವರ ವರ್ಧಂತಿ ಉತ್ಸವವು ಶ್ರೀ ಜಟಕದೇವರ ದೇವಸ್ಥಾನದ ಆವಾರದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಿತ್ತು. ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ರವಿಕುಮಾರ ಶೆಟ್ಟಿಯವರು ಮಾತನಾಡಿ ಶ್ರೀ ದೇವರ ವರ್ಧಂತಿ ಉತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗುತ್ತಿದೆ. ಈ ದೇವಸ್ಥಾನಕ್ಕೆ ಸಭಾಭವನದ ಅವಶ್ಯಕತೆ ಇರುವುದಾಗಿ ಈ ಭಾಗದಿಂದ ನಮಗೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಿದ್ದು … [Read more...] about ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ- ನಾಗರಾಜ ನಾಯಕ ತೊರ್ಕೆ
ವಾರ್ಷಿಕ ಸ್ನೇಹ ಸಮ್ಮೇಳನಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ವೇದಿಕೆ
ಜಿಲ್ಲಾ ಪಂಚಾಯತ ಉ.ಕ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕುಮಟಾ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವರ ಆಶ್ರಯದಲ್ಲಿ ಗೋಕರ್ಣದ ಸಾಣೆಕಟ್ಟೆಯ ಸರಕಾರಿ ಹಿರಿಯ ಪಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು 02/02/18 ರಂದು ಹೆರವಟ್ಟಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶ್ರೀಮತಿ ಶಾರದಾ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ … [Read more...] about ವಾರ್ಷಿಕ ಸ್ನೇಹ ಸಮ್ಮೇಳನಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ವೇದಿಕೆ