ಹೊನ್ನಾವರ; ಅಳ್ಳಂಕಿಯ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಾದಪ್ಪ ಖರ್ವಾ ಇವರ ಚುಕ್ಕಿ ಚಿತ್ರಗಳ ಸಂಪುಟವನ್ನು ಅನಾವರಣಗೊಳಿಸಲಾಯಿತು. ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಪುಟ ಅನಾವರಣಗೊಳಿಸಿ ಮಾತನಾಡಿ ಚುಕ್ಕಿ ಹಾಗೂ ಗೆರೆಗಳ ಮೂಲಕವಾಗಿಯೇ ಮಾದಪ್ಪ ಹೆಗಡೆಯವರು ಚಿರಪರಿಚಿತರು.ನಿಜವಾದ ಕಲೆಯ ವಿಶೇಷತೆಯೇ ಕೂಡಿ ಬದುಕುವುದನ್ನು ಕಲಿಸುವುದು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸಿದರು. ಕಿಶೋರ ನಾಯ್ಕ ಸಂವಿಧಾನ ವಿಷಯದ ಬಗ್ಗೆ ಹಾಗೂ ಗಣತಂತ್ರ … [Read more...] about ಅಳ್ಳಂಕಿ ಕಾಲೇಜಿನಲ್ಲಿ ಚುಕ್ಕಿ ಚಿತ್ರಗಳ ಅನಾವರಣ
ನಾಗರಿಕ ಪತ್ರಿಕೆ
ಟೊಂಕಾ ಬಂದರ ವಿರುದ್ದ ನ್ಯಾಯಲಯದ ಮೊರೆ ಹೋಗಲು ವಿಚಾರ ವಿನಿಮಯ ಸಭೆಯಲ್ಲಿ ಮೀನುಗಾರರ ತಿರ್ಮಾಣ
ಮೀನುಗಾರಿಕೆಯನ್ನು ನಂಬಿ ಬದುಕನ್ನು ಸಾಗಿಸುತ್ತಿದ್ದವರ ಆತಂಕಕ್ಕೆ ಕಾರಣವಾದ ಶರಾವತಿ ಅಳಿವೆ ಸಮೀಪದ ವಾಣಿಜ್ಯ ಬಂದರಿಗೆ ಸಂಭದಿಸಿದಂತೆ ವಿಚಾರ ವಿನಿಮಯ ಸಭೆಯಲ್ಲಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಜೊತೆ ರಾಷ್ಟಪತಿಗೆ ಸಹಿ ಅಭಿಯಾನ ನಡೆಸಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಯಿತು. ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಭೆಯಲ್ಲಿ ಶರವತಿ ಅಳವೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು ನಿರ್ಮಾಣದ ಬಳಿಕ ಆಗುವ … [Read more...] about ಟೊಂಕಾ ಬಂದರ ವಿರುದ್ದ ನ್ಯಾಯಲಯದ ಮೊರೆ ಹೋಗಲು ವಿಚಾರ ವಿನಿಮಯ ಸಭೆಯಲ್ಲಿ ಮೀನುಗಾರರ ತಿರ್ಮಾಣ
ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ
ಹೊನ್ನಾವರ ,ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ನೆರವೇರಿತು. ಸಮಾರೋಪ ಸಮಾರಂಭದ ಅತಿಥಿಗಳಾಗಿ ಕೃಷ್ಣಮೂರ್ತಿ ಹೆಬ್ಬಾರ, ನಾಗರಿಕ ಪತ್ರಿಕೆಯ ಸಂಪಾದಕರು ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕವಾಗುವ ಅಂಶಗಳನ್ನು ವಿವರಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಕೃಷ್ಣಮೂರ್ತಿ ಭಟ್ಟ ಶಿವಾನಿ ಇವರು ಮಾತನಾಡಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಎಸ್.ಡಿ.ಎಂ. ಪದವಿ … [Read more...] about ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ