ಕಾರವಾರ:ಬಾಡದಲ್ಲಿರುವ ಗುರುಮಠದ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಬಳಿಕ ಉರಗ ತಜ್ಞ ಸಹಾಯದೊಂದಿಗೆ ಅದನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಗುರುಮಠದ ಹತ್ತಿರ ಇರುವ ಮಹೇಶ ನಾರಾಯಣ ನಾಯ್ಕರ ಮನೆಯ ಎದುರಿನ ಕಂಪೌಂಡ್ ಒಳಗೆ ಸುಮಾರು 14 ಅಡಿ ಉದ್ದ ಹಾಗೂ 80 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಬೇಟೆಯನ್ನು ಹುಡುಕಿ ಬಂದಿತ್ತು. ಇದನ್ನು ಕಂಡ ತಕ್ಷಣ ಸ್ಥಳೀಯರು ಉರಗ ತಜ್ಞ ಸದಾಶಿವಗಡದ ಮುರಾದ್ ಖಾನ್ ಅವರಿಗೆ ವಿಷಯ ತಿಳಿಸಿದರು. … [Read more...] about ಬೃಹತ್ ಗಾತ್ರದ ಹೆಬ್ಬಾವು ಸೆರೆ