ಕಾರವಾರ:ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಸಾವಿರಾರು ಮರಗಳು ನಾಶವಾಗಿದ್ದು, ಅಳಿದುಳಿದ ಸಸ್ಯ ಸಂಕುಲಗಳು ತಮ್ಮ ಜೀವ ಉಳಿಸಿಕೊಳ್ಳಲು ಕಡಲತೀರದಲ್ಲಿ ಆಶ್ರಯ ಪಡೆದಿವೆ! ರಸ್ತೆ ಅಗಲೀಕರಣಕ್ಕಾಗಿ ಮರ-ಗಿಡಗಳನ್ನು ಕಡಿಯುವ ಬದಲು ಅವನ್ನು ಬುಡಸಮೇತದ ಮಣ್ಣಿನೊಂದಿಗೆ ಸ್ಥಳಾಂತರ ಮಾಡುವ ಯೋಜನೆಗೆ ಅರಣ್ಯ ಇಲಾಖೆ ಮುನ್ನುಡಿ ಬರೆದಿದೆ. ಭಾನುವಾರ ಜಿಲ್ಲಾಕಾರಿ ಕಚೇರಿ ಎದುರು ಇರುವ ಬಾದಾಮಿ ಗಿಡಗಳನ್ನು ಜೆಸಿಬಿ ಮುಖಾಂತರ … [Read more...] about ಹೆದ್ದಾರಿ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ
ನೀಡಿದ
ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ
ಕಾರವಾರ:ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಮಳೆಗಾಲದಲ್ಲಿ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಾಗೂ ಜಲಪಾತಗಳ ಪರಿಸರದ ಸ್ವಚ್ಛತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಸಮಿತಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಜಿಲ್ಲೆಯ ಪ್ರಮುಖ ಜಲಪಾತಗಳಾದ ಸಾತೋಡ್ಡಿ, ಮಾಗೋಡು, ಶಿರ್ಲೆ, ವಿಭೂತಿ ಜಲಪಾತಗಳಿಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ … [Read more...] about ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ