ಬೋಟ್ ಮಾಲಕರ ಪಾಲಿಗೆ ಮುಳುವಾಗುತ್ತಿದೆ ಅಳಿವೆ - ಬ್ರೇಕ್‍ವಾಟರ್ ನಿರ್ಮಾಣದಬಗ್ಗೆ ಜನಪ್ರತಿನಿಧಿಗಳ ಮೌನಹೊನ್ನಾವರ - ಗುರುವಾರ ಬೆಳಿಗ್ಗೆ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂತ ಅಂತೋನಿ ಹೆಸರಿನ ಪರ್ಸಿನ್ ಬೋಟ್ ಅಳಿವೆಯ ಹೂಳಿನಲ್ಲಿ ಸಿಲುಕಿ ಅಲೆಯ ಹೊಡೆತಕ್ಕೆ ಸಿಕ್ಕು ಹಾನಿಯಾಗಿ ನೀರಲ್ಲಿ ಮುಳುಗಿ ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ಶರಾವತಿ ಅಳಿವೆ ಬಳಿ ಸಂಭವಿಸಿದೆ.ಈ ಸಾಲಿನ ಮೀನುಗಾರಿಕೆ ಆರಂಭವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಳಿವೆಯಲ್ಲಿ … [Read more...] about ಅರಬ್ಬಿಯ ಪಾಲಾದ ಸಂತ ಅಂತೋನಿ ಪರ್ಸಿನ್ ಬೋಟ್ – ತಿಂಗಳೊಂದರಲ್ಲಿ ಮೂರನೇ ಪ್ರಕರಣ