ಯಲ್ಲಾಪುರ: ತಾಲೂಕಿನಾದ್ಯಂತ ಎಡಬಿಡದೇ ಸುರುಯುತ್ತಿರುವ ಅಬ್ಬರದ ಮಳೆಯಿಂದಾಗಿ ಗುರುವಾರ ತಾಲೂಕಿನ ಡಬ್ಗುಳಿ ,ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಬಂದಾಗಿದೆ.ಕಳೆದರೆಡು ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟಿçಯ ಹೆದ್ದಾರಿ ೬೩ ಅರಬೈಲ್‌ಘಟ್ಟದಲ್ಲಿ ಗುಡ್ಡ ಕುಸಿತಗೊಂಡು ಸಂಚಾರ ಸಂಪೂರ್ಣ ಬಂದಾಗಿದೆ.ಅದೃಷ್ಟವಶಾತ್ ಯಾವದೇ ಜನ ,ಜಾನುವಾರುಗಳಿಗಾಗಲಿ ಅಪಾಯವಾಗಿಲ್ಲ.ಹಲವೆಡೆ … [Read more...] about ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತ