ಹಳಿಯಾಳ :ಎರಡು ದಶಕಗಳ ಹಿಂದೆ ನ್ಯಾಯಯುತವಾಗಿ ಹೋರಾಟ ನಡೆಸಿ ಪಡೆಯಲಾಗಿದ್ದ ಅಂಗನವಾಡಿ ನೌಕರರಿಗೆ ನೀಡಲಾಗುವ ಬೇಸಿಗೆಯ 15 ದಿನಗಳ ಕಾಲದ ಹಕ್ಕು ರಜೆಯನ್ನು ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಎಕಕಾಲದಲ್ಲಿ ನೀಡುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ತೆರಳಿ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ … [Read more...] about ನ್ಯಾಯಯುತವಾಗಿ ನೀಡಬೇಕಾದ ಬೆಸಿಗೆ ರಜೆ ನೀಡಿ- ಅಂಗನವಾಡಿ ನೌಕರರಿಂದ ಉಪನಿರ್ದೇಶಕರಿಗೆ ಮನವಿ
ನೌಕರರಿಂದ
ಕೆಎಸಾರ್‍ಟಿಸಿ ಹಾಗೂ ಸುಗಮ ಬಸ್ ಚಾಲಕರ ನಡುವೆ ಹೊಡೆದಾಟ ; ಸರ್ಕಾರಿ ನೌಕರರಿಂದ ದಿಡಿರ್ ಪ್ರತಿಭಟನೆ
ಕಾರವಾರ: ಸರ್ಕಾರಿ ಸ್ವಾಮ್ಯದ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯಾದ ಸುಗಮ ಟ್ರಾವೆಲ್ಸನ ಚಾಲಕರಿಬ್ಬರು ಹೊಡೆದಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಬಸ್ ನಿಲ್ದಾಣ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಕೆಎಸ್‍ಆರ್‍ಟಿಸಿ ನೌಕರರು ಸುಗಮ ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುದಗಾದಿಂದ … [Read more...] about ಕೆಎಸಾರ್‍ಟಿಸಿ ಹಾಗೂ ಸುಗಮ ಬಸ್ ಚಾಲಕರ ನಡುವೆ ಹೊಡೆದಾಟ ; ಸರ್ಕಾರಿ ನೌಕರರಿಂದ ದಿಡಿರ್ ಪ್ರತಿಭಟನೆ