ಹಳಿಯಾಳ :- ರಸ್ತೆಯ ಮೇಲೆ ಇಕ್ಕೆಲಗಳಿಗೆ ತಾಗಿ ತುಂಬಿ ನಿಂತಿರುವ ನೀರು. ಇದು ರಸ್ತೆಯೋ ಅಥವಾ ನದಿಯೋ ಎಂಬ ಪ್ರಶ್ನೇ ಇಲ್ಲಿ ಸಂಚಾರ ಮಾಡುವವರು ಕೇಳುತ್ತಾರೆ. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಗಟಾರವಿಲ್ಲದೇ ರಸ್ತೆಯೇ ನದಿಯಂತಾಗಿರುವ ಚಿತ್ರಣ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲಾ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಪಟ್ಟಣದ ಬಸವನಗಲ್ಲಿ, ದೇಸಾಯಿಗಲ್ಲಿ ಸನಿಹವಿರುವ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಪ್ರದೇಶದಲ್ಲಿ ಸರ್ಕಾರದ ಪ್ರವಾಸಿ ಮಂದಿರಗಳು, ಕೊಟೆ … [Read more...] about ಇದು ರಸ್ತೆಯೋ – ನದಿಯೋ ? ಹಳಿಯಾಳದ ಕಿಲ್ಲಾ ರಸ್ತೆಯ ಅವಾಂತರ