ಹೊನ್ನಾವರ ;ಇತ್ತಿಚಿಗೆ ಅಕಾಲಿಕವಾಗಿ ಮೃತರಾದ ಪಟ್ಟಣದ ಬಂದರ ಬಳಿಯ ಶಿಕ್ಷಕಿ ಶಿಲ್ಪಾ ನಾರಾಯಣ ಮೇಸ್ತರವರ ಮನೆಗೆ ಭಟ್ಕಳ ಶಾಸಕ ಮಂಕಾಳ ವೈದ್ಯರವರು ಭೇಟಿನೀಡಿ ಪಾಲಕರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ನಾರಾಯಣ ಮೇಸ್ತರವರು ಶಾಸಕರ ಆತ್ಮೀಯರಾಗಿದ್ದು ಹೊನ್ನಾವರದ ಮೀನುವ್ಯಾಪಾರಿಯಾಗಿದ್ದಾರೆ. ಅವರ ಪುತ್ರಿ ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ತಂದೆ ನಾರಾಯಣ ಮೇಸ್ತ, ತಾಯಿ ಪಾರ್ವತಿ ಹಾಗೂ ಸಹೋದರ … [Read more...] about ಶಾಸಕ ಮಂಕಾಳ ವೈದ್ಯರಿಂದ ಸಾಂತ್ವನ