ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ ಗೋಡಂಬಿ...............900* *ಒಣ ದ್ರಾಕ್ಷಿ................290* *ಬಾದಾಮಿ................795* *ಪಿಸ್ತಾ.....................1740* *ಅಂಜೂರ ..............1110* *ವಾಲ್ ನಟ್............1180* *ಸುಕೇಳಿ....................200* *ಒಣ ದ್ರಾಕ್ಷಿ ಕಪ್ಪು.......420*_** *ಟಿ.ಎಸ್.ಎಸ್ ಸ್ಪೈಸಿಸ್*_ ****ಲವಂಗ … [Read more...] about ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರ 9-10-2018
ಪಟ್ಟಿ
ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ
ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯಲಿದೆ. ನ.30 ರಿಂದ ಡಿಸೆಂಬರ 29 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಡಿ.6 ಮತ್ತು 21 ರಂದು ಮತದಾರರ ಪಟ್ಟಿಯಲ್ಲಿಯ ಹೆಸರುಗಳನ್ನು ಗ್ರಾಮ ಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವಾರ್ಡಸಭೆಗಳಲ್ಲಿ ಓದಿ ಹೇಳಿ ಹೆಸರುಗಳನ್ನು … [Read more...] about ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ
ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ
ಕಾರವಾರ: ರಾಷ್ಟ್ರೀಯ ಹೆದ್ದಾರಿ-66(17) ಸಕ್ಷಮ ಪ್ರಾಧಿಕಾರ ಮತ್ತು ಕುಮಟಾ ವಿಬಾಗದ ಸಹಾಯಕ ಆಯುಕ್ತರು ಚತುಷ್ಟತ ಕಾಮಗಾರಿಗಾಗಿ ಕುಮಟಾ ಮತ್ತು ಅಂಕೋಲಾ ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂ¨ಂಧ 3ಡಿ ಅಧಿಸೂಚನೆಯನ್ನು ಹೊರಡಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಪರಿಹಾರ ಪಡೆದುಕೊಳ್ಳಲು ದಾಖಲೆಗಳನ್ನು ಹಾಜರುಪಡಿಸಲು ಆಗಸ್ಟ 23 ಅಂತಿಮ ದಿನವಾಗಿರುತ್ತದೆ. ಕುಮಟಾ ತಾಲೂಕಿನಲ್ಲಿ ಆಗಸ್ಟ 29 ರಂದು ಹಿರೇಗುತ್ತಿ, ಬರ್ಗಿ ಗ್ರಾಮ ಚಾವಡಿಗಳಲ್ಲಿ … [Read more...] about ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ
ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಣೆ
ಕಾರವಾರ:ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ, ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಿಸಿದ್ದಾರೆ. ಇಲಾಖೆ ವೆಬ್ ಸೆಟ್ www.schooleducation.kar.nic.in ನಲ್ಲಿ ಸಹ ಜೆಷ್ಠತಾ ಪಟ್ಟಿಯನ್ನು ವಿಕ್ಷಿಸಬಹುದಾಗಿದೆ. ಶಾಲಾ ನೌಕರರ ಸೇವಾವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜುಲೈ 30 ರೊಳಗೆ ದಾಖಲೆ ಸಮೇತ ದ್ವಿಪ್ರತಿಯಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಹಾಗೂ … [Read more...] about ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಣೆ
ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ಕಾರವಾರ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ಕೈಗಾದ ಐದು ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಎಲ್ಲರ ಮೆಚ್ಚುಗೆಗೆ ಕಾರಣರಾದರು.ಬುಧವಾರ ಕೈಗಾದ ವಸತಿ ಸಂಕೀರ್ಣದ ಸ್ಕೇಟಿಂಗ್ ರಿಂಕ್ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದಳು. 50 ಮೀಟರ್ಸ್ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 40 ಬಾರ್ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್ಗಳ … [Read more...] about ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ