ಕಾರವಾರ:ಶಾಲಾ ಮಕ್ಕಳಲ್ಲಿ ಪರಿಸರದ ಆಸಕ್ತಿಯನ್ನು ಮೂಡಿಸಲು ರೋಟರಿ ಕ್ಲಬ್ ವತಿಯಿಂದ ಮಕ್ಕಳಿಗೆ ಸಾವಿರ ಹಣ್ಣಿನ ಸಸಿಗಳನ್ನು ವಿತರಿಸಲಾಗಿದೆ. ಹಿಂದೂ ಪ್ರೌಢ ಶಾಲೆ, ಯುನಿಟಿ ಪ್ರೌಢ ಶಾಲೆ ಹಾಗೂ ಸೈಂಟ್ ಜಾಸೆಫ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಉಪನ್ಯಾಸ ನೀಡಿ ಸಸಿಗಳನ್ನು ನೀಡಲಾಯಿತು. ಇದಲ್ಲದೇ ಉತ್ತಮ ಪಾಲನೆ ಮಾಡಿದವರಿಗೆ ಬಹುಮಾನ ನೀಡುವದಾಗಿಯೂ ರೋಟರಿ ಕ್ಲಬ್ ಘೋಷಿಸಿದೆ. ರೋಟರಿ ಕ್ಲಬ್‍ನ ಅಧ್ಯಕ್ಷ ರಾಜೇಶ್ ವೆರ್ಣೆಕರ, ಹಿಂದು ಪ್ರೌಢ ಶಾಲೆಯ … [Read more...] about ರೋಟರಿ ಕ್ಲಬ್ ವತಿಯಿಂದ ಮಕ್ಕಳಿಗೆ ಹಣ್ಣಿನ ಸಸಿಗಳ ವಿತರಣೆ